19/04/2025
ಅಮೆರಿಕದ ಟ್ಯಾರಿಫ್ ಪ್ಲಾನ್‌ಗಳು ಜಾಗತಿಕ ಷೇರು ಮಾರುಕಟ್ಟೆಗೆ ಶಾಕ್ ಕೊಟ್ಟಿವೆ! 😨
US ಷೇರುಗಳು down ಆಗುತ್ತಿದ್ದರೆ, ಭಾರತ ಮತ್ತು ಯೂರೋಪ್ stable ಏಕೆ? 🇮🇳
ಈ Reel ನೋಡಿ – recession signals, US vs India market updates, ಮತ್ತು Crisil ವರದಿಯ ಅರ್ಥವನ್ನು ಸರಳವಾಗಿ ತಿಳಿದುಕೊಳ್ಳಿ.
📌 Topics Covered: ✔️ US Tariffs & Market Impact
✔️ Crisil Report on Indian Companies
✔️ Weakening US Dollar & Treasury Yields
✔️ Investment Outlook: India, China & Europe