01/09/2022
ಷೇರು ಮಾರುಕಟ್ಟೆ | STOCKS
ಒಂದು ಕಂಪನಿ ಬಹುಪಾಲು ಜನರುಗಳಿಂದ ಒಂದು ಮೊತ್ತವನ್ನು ಶೇಖರಿಸಿ, ಕಂಪನಿಯನ್ನು ನಡೆಸಿ ಬರುವ ಲಾಭ ಮತ್ತು ನಷ್ಟದಲ್ಲಿ ಪಾಲುದಾರರಿಗೂ ಹಂಚಿಕ್ರ್ಯನ್ನು ಮಾಡುತ್ತಾರೆ.
ಉದಾಹರಣೆಗೆ : A ಕಂಪನಿಗೆ ಒಂದು ಕೋಟಿ ಹಣ ಬೇಕಿರುತ್ತದೆ, ಆ ಕಂಪನಿಯ ಹತ್ತಿರ 50 ಲಕ್ಷಗಳಿರುತ್ತದೆ. ಉಳಿದ 50 ಲಕ್ಷವನ್ನು ಷೇರು ಮಾರುಕತ್ತೆಯಿಂದ ಪಡೆಯಲು ನಿರ್ಧರಿಸುತ್ತಾರೆ. ಒಂದು ಕೋಟಿಗೆ 100 ರೂ. ಬೆಲೆಯುಳ್ಳ ಒಂದು ಲಕ್ಷ ಷೇರುಗಳನ್ನು ವಿತರಿಸುತ್ತಾರೆ. ಆ ಕಂಪನಿ ಮುಂದಿನ ವರ್ಷ 2 ಕೋಟಿ ಲಾಭ ಮಾಡಿದರೆ 100 ರೂ. ಷೇರು 200 ರೂ. ಆಗುತ್ತದೆ. ಅಥವಾ ನಷ್ಟ ಹೊಂದಿ 50 ಲಕ್ಷವಾದರೆ 100 ರೂ. ಬೆಲೆಯುಳ್ಳ ಷೇರು 50 ರೂ. ಆಗುತ್ತದೆ. ಷೇರುಗಳಲ್ಲಿ ಹೂಡಿಕೆ ಮಾಡುವುದು ಹೆಚ್ಚು ರಿಸ್ಕ್ ಅನ್ನು ಹೊಂದಿರುತ್ತದೆ. ಹೂಡಿಕೆಯ ಮುನ್ನ ಫಂಡಮೆಂಟಲ್ ಮತ್ತು ಟೆಕ್ನಿಕಲ್ ಅನಾಲಿಸಿಸ್ ಮಾಡಿ ಹೂಡುವುದು ಉತ್ತಮ. ಹಾಗೂ ಪ್ರಾರಂಭದಲ್ಲಿ ದೀರ್ಘಾವಧಿ ಹೂಡೀಕೆಯಿಂದ ಆರಮ್ಭಿಸುವುದು ಉತ್ತಮ ಇಲ್ಲಿ ಸರಿಯಾದದ್ ಷೇರುಗಳ ಆಯ್ಕೆ ಅತಿ ಮಹತ್ವ ಹೊಂದಿರುತ್ತದೆ.
ಷೇರುಗಳು (Stocks): ಒಂದು ಕಂಪನಿ ಬಹುಪಾಲು ಜನರುಗಳಿಂದ ಒಂದು ಮೊತ್ತವನ್ನು ಶೇಖರಿಸಿ, ಕಂಪನಿಯನ್ನು ನಡೆಸಿ ಬರುವ ಲಾಭ ಮತ್ತು ನಷ್ಟದಲ್ಲಿ ಪಾ.....