24/02/2026
ವಿಷಯ: ದ್ವಿಜ ಎಂಟರ್‌ಪ್ರೈನರ್ಸ್ ಸಭೆ , ಭವಾನಿ ಪೂಜೆ,ಹಾಗೂ ಮಹಿಳಾ ದಿನಾಚರಣೆ – ಆಮಂತ್ರಣ
ಆತ್ಮೀಯ ಸದಸ್ಯರೇ,
ನಮ್ಮ ಸಂಘಟನೆಯ ವತಿಯಿಂದ ಭಾನುವಾರ, 01 ಮಾರ್ಚ್ 2026 ರಂದು ವಿಶೇಷ ಧಾರ್ಮಿಕ ಹಾಗೂ ಉದ್ಯಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಲ್ಲಾ ಸದಸ್ಯರು ಸಕ್ರೀಯವಾಗಿ ಭಾಗವಹಿಸಬೇಕೆಂದು ಹೃತ್ಪೂರ್ವಕ ಆಹ್ವಾನಿಸುತ್ತೇವೆ.
🕘 ಕಾರ್ಯಕ್ರಮದ ವಿವರಗಳು:
ಬೆಳಿಗ್ಗೆ 9:00 ರಿಂದ 10:30 ರವರೆಗೆ
ಭವಾನಿ ಪೂಜೆ
ನಿರ್ವಹಣೆ: ಶ್ರೀ ಸಿ. ರಾಘವೇಂದ್ರ
(ಬ್ರಾಹ್ಮಣ ಸೇವಾ ಸಂಘದ ಮುಖ್ಯಸ್ಥರು ಹಾಗೂ ಭವಾನಿ ದೇಗುಲದ ಅರ್ಚಕರು)
ಸಂಕಲ್ಪ:
ಲೋಕಕಲ್ಯಾಣಕ್ಕಾಗಿ 108 ಸ್ಥಳಗಳಲ್ಲಿ ಶ್ರೀ ಭವಾನಿ ದೇವಿಯ ಆರಾಧನೆ ಮಾಡುವ ಮಹಾಸಂಕಲ್ಪದ ಅಂಗವಾಗಿ ಈ ಪೂಜೆ ನಡೆಯಲಿದೆ.
ಬೆಳಿಗ್ಗೆ 11:00 ರಿಂದ ಮುಂದುವರಿದು
‘ದ್ವಿಜ ಎಂಟರ್‌ಪ್ರೈನರ್ಸ್’ ಉದ್ಯಮ ಕಾರ್ಯಕ್ರಮ (ಎಂದಿನ ನಿಯಮಿತ ಸಭೆ)
ನಂತರ:
‘ಡೆನ್’ (DEN) ಸಂಸ್ಥೆಯ ವತಿಯಿಂದ ಮಹಿಳಾ ದಿನಾಚರಣೆ ಸಂಭ್ರಮ
* ವಿಶೇಷ ಸೂಚನೆಗಳು:*
** ಡೆನ್ ಸಂಸ್ಥೆಯ ಎಲ್ಲಾ ಸದಸ್ಯರು ಪೂರ್ಣ ದಿನದ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿರಬೇಕು.
* ಎಲ್ಲಾ ಮಹಿಳಾ ಉದ್ಯಮಿಗಳು ಕಡ್ಡಾಯವಾಗಿ ಭಾಗವಹಿಸಬೇಕು.
* ನಿಮ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಸ್ಟಾಲ್ ವ್ಯವಸ್ಥೆಗೆ ಉತ್ತಮ ಅವಕಾಶವಿದೆ. ಆಸಕ್ತ ಸದಸ್ಯರು ಮುಂಚಿತವಾಗಿ ತಮ್ಮ ಸ್ಥಳವನ್ನು ಕಾಯ್ದಿರಿಸಬಹುದು.
ನಿಮ್ಮ ಅಮೂಲ್ಯ ಉಪಸ್ಥಿತಿ ಕಾರ್ಯಕ್ರಮಕ್ಕೆ ಶೋಭೆ ತರುತ್ತದೆ. ಬನ್ನಿ, ಈ ಪವಿತ್ರ ಹಾಗೂ ಪ್ರೇರಣಾದಾಯಕ ಕಾರ್ಯಕ್ರಮವನ್ನು ಒಟ್ಟಾಗಿ ಯಶಸ್ವಿಗೊಳಿಸೋಣ.
Subject: Invitation for Bhavani Pooja, Dwija Entrepreneurs Meet & Women’s Day Celebration
Dear Members,
We are delighted to invite you to a series of special spiritual and business events scheduled on Sunday, 1st March 2026.
Schedule of Events
09:00 AM – 10:30 AM
Bhavani Pooja
Officiated by Shri C. Raghavendra
(Head of Brahmana Seva Sangha & Priest of Bhavani Temple)
Significance:
This sacred pooja is part of a noble resolution to worship Goddess Bhavani at 108 different locations, seeking divine blessings for the well-being, prosperity, and harmony of all.
11:00 AM Onwards
Dwija Entrepreneurs Business Program (Regular Session)
Followed by:
International Women’s Day Celebration organized by DEN Organization
Important Notes
All DEN members are requested to be present throughout the day’s events.
Attendance is mandatory for all Women Entrepreneurs.
Stall Opportunities Available: Members interested in showcasing and selling their products may book stall space in advance.
Your gracious presence and active participation will greatly contribute to the success of the event.
We look forward to your enthusiastic involvement.
Warm Regards,
Dwija Entrepreneurs Pvt. Ltd.