05/02/2026
*ಆತ್ಮೀಯರೇ* ,
ಅರ್ಥ ಹಣಕಾಸು ಸಂಸ್ಥೆ- ಗೋಕಾಕ ಆಯೋಜಿಸಲ್ಪಟ್ಟ 18 ನೇ ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನು ಆಮಂತ್ರಿಸಲು ನಮಗೆ ಅತೀವ ಸಂತೋಷವೆನಿಸುತ್ತದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಸಲಹೆಗಾರರಾಗಿ *ಶ್ರೀಯುತ ಸಂಜೀವ ತುಪ್ಪದ (Cluster Head - Hdfc MF ) ಹಾಗೂ ಶ್ರೀಯುತ ಅಂಜನಕುಮಾರ್ (MCX - Specialised in Gold & Silver)* ರವರು ಆಗಮಿಸತಿದ್ದು , "*The Art Of Wealth Creation*" ಕುರಿತಾಗಿ ಹಲವಾರು ಮಹತ್ವಪೂರ್ಣ ಸಂಗತಿಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ . ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಿ ಮಾಹಿತಿ ತಿಳಿದು ಕೊಳ್ಳಲು ವಿನಂತಿ ಮಾಡಿಕೊಳ್ಳುತ್ತೇವೆ.
*ಸ್ಥಳ* : ಸಮುದಾಯ ಭವನ, ಮಯೂರ ಸ್ಕೂಲ್ ರಸ್ತೆ, ಗೋಕಾಕ
*ದಿನಾಂಕ* : 08-02-2026 ( ರವಿವಾರ )
*ವೇಳೆ* : ಮುಂಜಾನೆ 10.30 ಇಂದ 12.30 ಘಂಟೆ ರವರಿಗೆ
*ಮಾಹಿತಿಗಾಗಿ ಸಂಪರ್ಕಿಸಿ*
ವಿನಯ ಜನ್ಮಟ್ಟಿ - 9341393532