Devika Madhu

Devika Madhu Chartered Tax Practitioners
Auditors And Tax Consultants
(GST And Income Tax)
Social Leader

02/12/2023

ಶಿಕ್ಷಕಿಯರನ್ನು ಅನುಸರಿಸುತ್ತಿರುವ ಪುಟ್ಟ ಮಕ್ಕಳು ಅದರಲ್ಲಿ ಒಬ್ಬಳು ಹುಡುಗಿ ತುಂಬಾ ಚೆನ್ನಾಗಿ ಮಾಡುತ್ತಿದ್ದಾಳೆ. ಯಾರೆಂದು ಗುರುತಿಸಿ😍 ವಿದ್ಯಾ ಸೌಧ ಪಬ್ಲಿಕ್ ಸ್ಕೂಲ್, ಹಾಸನ Vidya Soudha Public School, Vijayanagar, Hassan

Happiest Birthday Dear Husband Madhu 🎂🎉 Thank you for showing your love, not just by saying it but by making me feel lov...
01/12/2023

Happiest Birthday Dear Husband Madhu 🎂🎉 Thank you for showing your love, not just by saying it but by making me feel loved. Loving you today and always. ...😍💐

24/11/2023

ಬಿಗ್ ಬಾಸ್ ಗೆ ಹೋಗೋಣ ಅಂತಿದಿನಿ 😅 ಹೋಗಿ ಎಲ್ಲರ ಜಗಳ ಬಿಡಿಸಿ, ಸಮಾಧಾನ ಮಾಡಿ ಬರೋಣ ಅಂತ, ಕಲರ್ಸ್ ಕನ್ನಡಕ್ಕೆ ಯಾರಾದರೂ ರೆಫರ್ ಮಾಡಿ ಪ್ಲೀಸ್ 😂

17/11/2023

ಹಾಸನಾಂಬೆ ತಾಯಿ ಬಳಿ ಪೂಜೆ ಸಲ್ಲಿಸಿ ಚಾಕೋಲೇಟ್ , ಡ್ರೈ ಫ್ರೂಟ್ಸ್ ವಿತರಿಸಿದ ಅತ್ಯಂತ ಖುಷಿ ನೀಡುವ ವೀಡಿಯೋ 🙏😍

17/11/2023

ಹಾಸನಾಂಬ ದೇವಿ ಗರ್ಭಗುಡಿ ಬಾಗಿಲು ಮುಚ್ಚುವ ಕ್ಷಣ

17/11/2023

ಸರಳತೆಗೆ, ಸಜ್ಜನಿಕೆ ವ್ಯಕ್ತಿತ್ವಕ್ಕೆ ಹೆಸರುವಾಸಿ ನಮ್ಮ ಅಣ್ಣ - ಸ್ವರೂಪ್ ಪ್ರಕಾಶ್, ಶಾಸಕರು, ಹಾಸನ ವಿಧಾನಸಭಾ ಕ್ಷೇತ್ರ 🙏 Swaroop Prakash For MLA

17/11/2023

ಹಾಸನಾಂಬ ದೇವಸ್ಥಾನದಲ್ಲಿ ಬಂದಂತಹ ಭಕ್ತಾದಿಗಳಿಗೆ ತಾಯಿಯ ಬಳಿ ಇಟ್ಟು ಪೂಜಿಸಿ ತಂದಂತಹ ಬಳೆಗಳನ್ನು ನೀಡುವುದರ ಮೂಲಕ ಸಂಭ್ರಮಿಸಿದ ಕ್ಷಣ

ದೀಪಂ ಜ್ಯೋತಿ ಪರಂ ಬ್ರಹ್ಮ ದೀಪಂ ಸರ್ವ ತಮೋಪಹಂ ದೀಪೇನ ಸಾಧ್ಯತೆ ಸರ್ವಂ ಮಮ ಶತ್ರು ವಿನಾಶಾಯ ಶುಭ್ರಂ ಭವತು ಕಲ್ಯಾಣ ಆರೋಗ್ಯ ಧನ ಸಂಪದಂ ಶತ್ರು ಬು...
14/11/2023

ದೀಪಂ ಜ್ಯೋತಿ ಪರಂ ಬ್ರಹ್ಮ ದೀಪಂ ಸರ್ವ ತಮೋಪಹಂ ದೀಪೇನ ಸಾಧ್ಯತೆ ಸರ್ವಂ ಮಮ ಶತ್ರು ವಿನಾಶಾಯ ಶುಭ್ರಂ ಭವತು ಕಲ್ಯಾಣ ಆರೋಗ್ಯ ಧನ ಸಂಪದಂ ಶತ್ರು ಬುದ್ದಿ ವಿನಾಶಾಯ ದೀಪಲಕ್ಷ್ಮೀ ನಮೋಸ್ತುತೇ । ದೀಪಾವಳಿ ಹಬ್ಬದ ಶುಭಾಷಯಗಳು 💐💐

12/11/2023

ಹಾಸನಾಂಬ ತಾಯಿಯ ದರ್ಶನ ಪಡೆದ ನಂತರ ಅವಧುತರಾದ ಶ್ರೀ ವಿನಯ್ ಗುರೂಜಿ ಅವರ ಮಾತುಗಳು ವಿನಯ್ ಗುರೂಜಿ ಗೌರಿಗದ್ದೆ • Vinay guruji Followers

12/11/2023

ಹಾಸನಾಂಬ ತಾಯಿಯ ದರ್ಶನ ಮಾಡಿ😍 ತಾಯಿಯ ಕೃಪೆಗೆ ಪಾತ್ರರಾಗಿ 🙏

12/11/2023

ಪವಾಡ ನೋಡಿ 😍 ಹಾಸನಾಂಬ ತಾಯಿ ಹೂ ನೀಡುವುದನ್ನು ನೋಡಿ ಕಣ್ತುಂಬಿಕೊಳ್ಳಿ 🙏

Address

Hassan
573202

Opening Hours

Monday 10am - 6pm
Tuesday 10am - 6pm
Wednesday 10am - 6pm
Thursday 10am - 6pm
Friday 10am - 6pm
Saturday 10am - 6pm

Website

Alerts

Be the first to know and let us send you an email when Devika Madhu posts news and promotions. Your email address will not be used for any other purpose, and you can unsubscribe at any time.

Contact The Business

Send a message to Devika Madhu:

Share