A S Associate & Creations

A S Associate & Creations Accounting services

14/05/2022
ಲತಾ ಶಿವಕುಮಾರ್.ವಿತೆರಿಗೆ ಮತ್ತು ಹಣಕಾಸು ನಿರ್ವಹಣೆ ಸಲಹೆಗಾರರು ಈ ಕೆಳಕಂಡ ಸೇವೆಗಳನ್ನು ನಿಮಗೆ ಅತಿ ಕಡಿಮೆ ವೆಚ್ಚದಲ್ಲಿ ಒದಗಿಸುತ್ತೇನೆ.ದಯಮಾಡ...
03/08/2021

ಲತಾ ಶಿವಕುಮಾರ್.ವಿ
ತೆರಿಗೆ ಮತ್ತು ಹಣಕಾಸು ನಿರ್ವಹಣೆ ಸಲಹೆಗಾರರು

ಈ ಕೆಳಕಂಡ ಸೇವೆಗಳನ್ನು ನಿಮಗೆ ಅತಿ ಕಡಿಮೆ ವೆಚ್ಚದಲ್ಲಿ ಒದಗಿಸುತ್ತೇನೆ.
ದಯಮಾಡಿ ಅಗತ್ಯವಿದ್ದವರು ನನ್ನನ್ನು ಸಂಪರ್ಕಿಸಬಹುದಾಗಿದೆ.

• ಜಿಎಸ್‌ಟಿ ನೋಂದಣಿ
• ಅಕೌಂಟಿಂಗ್ ಸೇವೆಗಳು
• ಪ್ಯಾನ್ ಕಾರ್ಡ್ ಸೇವೆಗಳು
• ಐಟಿ ಫೈಲಿಂಗ್ (ಆದಾಯ ತೆರಿಗೆ ಫೈಲಿಂಗ್)
• ಇಪಿಎಫ್ ಸೇವೆಗಳು (ಮುಂಗಡ ಮತ್ತು ಅಂತಿಮ ವಾಪಸಾತಿ)
• ಆಹಾರ ಪರವಾನಗಿ ನೋಂದಣಿ
• MSME ಸಾಲಗಳು (ಉದ್ಯೋಗ ಅಧಾರ್ ನೋಂದಣಿ)
• ಎಲ್ಲಾ ರೀತಿಯ ಸಮಾಜ ಮತ್ತು ಟ್ರಸ್ಟ್ ನೋಂದಣಿ
• ವೈಯಕ್ತಿಕ ಬೆಳವಣಿಗೆಗೆ ಹಣಕಾಸು ಸಲಹೆಗಳು
• ವ್ಯಾಪಾರ ಸಾಲ (ನಾವು ಫ್ರ್ಯಾಂಚೈಸ್‌ಗೆ ಮಾರ್ಗದರ್ಶನ ನೀಡುತ್ತೇವೆ ಹೊಸ ವ್ಯಾಪಾರ ಯೋಜನೆಗಳಿಗಾಗಿ)
• ಜೀವನ, ಅವಧಿ ಮತ್ತು ಆರೋಗ್ಯ ವಿಮೆ
• ಎಲ್ಲಾ ರೀತಿಯ ವಾಹನ ವಿಮೆ
• ಸಿಬಿಐಎಲ್ ಸ್ಕೋರ್ ಸೇವೆಗಳು
• ಗೃಹ ಸಾಲ ಸಹಾಯ
• ವ್ಯಾಪಾರ ಸಾಲಗಳಿಗಾಗಿ ಯೋಜನಾ ವರದಿಗಳು
• ಸೆಲ್ಕೋ ಸೋಲಾರ್ ಉತ್ಪನ್ನಗಳ ಮಾರಾಟ ಮತ್ತು ಸೇವೆಗಳು

ಇಳೆ ಇನಿಯಾನ ಸಿಂಚನಕ್ಕಾಗಿ ಕಾದು ಬಿಸಿಯಾಗಿ ಉಸಿರಾಡುತ್ತಿಹಳು...         ಕಂಡು ಕಂಡು ಪ್ರೇಯಸಿಯ ಪೇಚಾಟವ ಬೇಸರದಿಂದಲೇ ಮೋಡದ ಮಡಿಲಲ್ಲಿ ನಿದ್ರಿ...
19/02/2021

ಇಳೆ ಇನಿಯಾನ ಸಿಂಚನಕ್ಕಾಗಿ ಕಾದು ಬಿಸಿಯಾಗಿ ಉಸಿರಾಡುತ್ತಿಹಳು... ಕಂಡು ಕಂಡು ಪ್ರೇಯಸಿಯ ಪೇಚಾಟವ ಬೇಸರದಿಂದಲೇ ಮೋಡದ ಮಡಿಲಲ್ಲಿ ನಿದ್ರಿಸ ಹೋರಾಟ ರವಿಯು ಕವಿಗೆ ಆಹ್ವಾನವಿಟ್ಟು ವಿವರಿಸಿ ಹೇಳಿಯೇ ಬಿಟ್ಟನಿಂದು ಇದೊ ನಾ ಕಾಣದನ್ನ ನೀ ಕಂಡ ಕವಿಯೇ ಕೇಳು ಮಳೆರಾಯನ ಮೊದಲ ಚುಂಬನವ ಭುವಿ ಮೈತುಂಬಿ ಅಂಲಗಿಸಿ ಮಣ್ಣ‌ವಾಸನೆಗೆ ಮೈಮರೆಯಲು ಹವಣಿಸುತ್ತಿಹಳು ನೀ ಹೋಗಿ ಎಚ್ಚರಿಸು ಒಮ್ಮೆ ಮಳೆಗಾಲವಲ್ಲ ಇದು ಬಿಸಿಲ ದೆಗೆಗೆ ಹೊಗೆಯ ರೂಪ ಈ ಹನಿಯ ಸಿಂಚನ ತಾತ್ಕಾಲಿಕ ಚುಂಬನವೆಂದು.....☔☔☔☔⛈️⛈️⛈️🌨️🔥🔥🔥🌦️🌦️🌦️💥☀️☀️☀️☀️☀️

ನನ್ನ ಕುಟುಂಬ
06/02/2021

ನನ್ನ ಕುಟುಂಬ

ನಗು ಅಂದ್ರೆ ತೃಪ್ತಿ
06/02/2021

ನಗು ಅಂದ್ರೆ ತೃಪ್ತಿ

Address

Mandya

Opening Hours

Monday 9:30am - 6:30pm
Tuesday 9:30am - 6:30pm
Wednesday 9:30am - 6:30pm
Thursday 9am - 5pm
Friday 9am - 5pm
Saturday 9am - 5pm

Telephone

+916364265526

Website

Alerts

Be the first to know and let us send you an email when A S Associate & Creations posts news and promotions. Your email address will not be used for any other purpose, and you can unsubscribe at any time.

Contact The Business

Send a message to A S Associate & Creations:

Share